Shimoga Info

www.shimogainfo.net is a news portal giving you complete & comprehensive information & developments about Shimoga. It is an effort to ensure technological and communication solutions to connecting people, businesses, memories and sharing information with the globe.
32 Pinuri32 abonați
_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಹೆಚ್.ಡಿ.ಕುಮಾರಸ್ವಾಮಿ ವ್ಯವಹಾರ ಬಯಲು ಮಾಡುತ್ತೇವೆ : ಧನಂಜಯಕುಮಾರ್ ಎಚ್ಚರಿಕೆ* Friday, 01 February 2013:   ಶಿವಮೊಗ್ಗ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕೆಜೆಪಿ ಪಕ್ಷದ ಆತಂರಿಕ ವ್ಯವಹಾರದಲ್ಲಿ ಕೈ ಹಾಕಲು ಯತ್ನಿಸುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೇ ಅವರ ಎಲ್ಲ ವ್ಯವಹಾರ, ಅಕ್ರಮಗಳನ್ನು ಬಯಲು ಮಾಡಬೇಕಾಗುತ್ತದೆ ಎಂದು ಕೆಜೆಪಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಕುಮಾರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಅಲ್ಪ ಮತಕ್ಕೆ ಕುಸಿದ ಸರ್ಕಾರ : ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಕೆಜೆಪಿ ಆಗ್ರಹ* Friday, 01 February 2013:   ಶಿವಮೊಗ್ಗ: ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಕೂಡಲೇ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಧ್ಯಪ್ರವೇಶಿಸಬೇಕು ಎಂದು ಕೆಜೆಪಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಕುಮಾರ್ ಇಂದಿಲ್ಲಿ ಒತ್ತಾಯಿಸಿದ್ದಾರೆ.

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಯಡಿಯೂರಪ್ಪ ವಿರುದ್ದ ಮಧು ಆರೋಪಕ್ಕೆ ರಾಘವೇಂದ್ರ ಆಕ್ರೋಶ*  Friday, 01 February 2013    ಶಿವಮೊಗ್ಗ: ಶಿಕಾರಿಪುರ ತಾಲೂಕಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾಡಿರುವ ಆರೋಪಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ’ಬಿ.ಎಸ್.ಯಡಿಯೂರಪ್ಪ ಹಲವು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಜನಪರ ಹೋರಾಟಗಳ ಮೂಲಕ ಮೇಲಕ್ಕೆ ಬಂದ ನಾಯಕರಾಗಿದ್ದಾರೆ. ಜನತೆಯ ಬೆಂಬಲದ ಮೂಲಕ ....

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಶಿವಮೊಗ್ಗದಲ್ಲಿ ಫೆ. ೨ ರಂದು ಕನಕ ಜಯಂತಿ ಆಚರಣೆ*  Friday, 01 February 2013:    ಶಿವಮೊಗ್ಗ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ, ವಾರ್ತಾ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ ೦೨ರಂದು ಬೆಳಿಗ್ಗೆ ೧೧ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವಿಶ್ವಮಾನವ, ಸಂತ ಹಾಗೂ ಶ್ರೇಷ್ಠಕವಿ ಶ್ರೀ ಕನಕದಾಸರ ಜಯಂತಿಯನ್ನು ಏರ್ಪಡಿಸಿದೆ...

ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)  ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ: ಕಿಮ್ಮನೆ Saturday, 02 February 2013:   ಶಿವಮೊಗ್ಗ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದ್ದು, ಕೆಜೆಪಿ ಮತ್ತು ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟಿದ್ದಾರೆ.  ತೀರ್ಥಹಳ್ಳಿ ಮತದಾರರು ಅತ್ಯಂತ ಪ್ರಜ್ಞಾವಂತರಾಗಿದ್ದಾರೆ. ಎಂದಿಗೂ ಹಣ, ಹೆಂಡ, ಮತ್ತೀತರ ಆಮಿಷಗಳಿಗೆ ಬಲಿಯಾಗುವುದಿಲ್ಲ.

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಅಪರಾಧ ಮತ್ತು ಅಪಘಾತ ಸುದ್ಧಿಗಳು* Saturday, 02 February 2013:   # ಬೈಕ್ ಡಿಕ್ಕಿ: ಪಾದಚಾರಿ ಸಾವು # ಔಷಧಿ ಎಂದು ಭಾವಿಸಿ ತಿಗಣೆ ಔಷಧಿ ಸೇವಿಸಿ ವ್ಯಕ್ತಿ ಸಾವು  # ಸಾಲ ಬಾಧೆ : ವ್ಯಕ್ತಿ ಆತ್ಮಹತ್ಯೆಗೆ ಶರಣು # ವಿಷ ಸೇವಿಸಿ ಆತ್ಮಹತ್ಯೆ  # ಲಕ್ಷಾಂತರರ ರೂ. ನಗದು ಕಳವು  # ದೇವಾಲಯದಲ್ಲಿ ಕಳವು

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಅಪರಾಧ ಸುದ್ಧಿ:ಕಾರಿನ ಗಾಜು ಒಡೆದು ಕಳವಿಗೆ ಯತ್ನಿಸುತ್ತಿದ್ದ ಆರೋಪಿಗೆ ಸಾರ್ವಜನಿಕರಿಂದ ಥಳಿತ* Saturday, 02 February 2013:  ಶಿವಮೊಗ್ಗ: ಕಾರೊಂದರ ಗಾಜು ಒಡೆದು ಅದರಲ್ಲಿದ್ದ ವ್ಯಾನಿಟಿ ಬ್ಯಾಗ್ ಅಪಹರಿಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಗರದ ಪಾರ್ಕ್ ಬಡಾವಣೆ ಮುಖ್ಯ ರಸ್ತೆಯ ವಾತ್ಸಲ್ಯ ಆಸ್ಪತ್ರೆ ಬಳಿ ಇಂದು ಮಧ್ಯಾಹ್ನ ನಡೆದಿದೆ.  ನಗರದ ಮಾರ್ನಾಮಿ ಬೈಲ್ ಬಡಾವಣೆಯ ನಿವಾಸಿಯಾದ ಜಬೀವುಲ್ಲಾ (೨೨) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಗ್ರಾಮೀಣ ಶಾಲೆಗಳು ಜೀವನಾನುಭವದ ಗಣಿಗಳಿದ್ದಂತೆ: ಸರ್ಫ್ರಾಜ್ ಚಂದ್ರಗುತ್ತಿ* Saturday, 02 February 2013:   ಹೊಸನಗರ: ಗ್ರಾಮೀಣ ಭಾಗದ ಶಾಲೆಗಳು ಜೀವನಾನುಭವಗಳ ಗಣಿಗಳಾಗಿದ್ದು ತನ್ನದೇ ಆದ ಮಹತ್ವ ಹೊಂದಿವೆ ಎಂದು ಡಾ.ಸರ್ಫ್ರಾಜ್ ಚಂದ್ರಗುತ್ತಿ ಅಭಿಪ್ರಾಯಪಟ್ಟಿದ್ದಾರೆ.  ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ತಳಲೆ ಸರ್ಕಾರಿ ಶಾಲೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಶಾಲೆಗಳಲ್ಲಿ ದೊರೆಯುವ ಶಿಕ್ಷಣ ನಗರ ಕೇಂದ್ರೀಕೃತ ಶಿಕ್ಷಣಕ್ಕಿಂತ ಭಿನ್ನವಾಗಿದೆ...

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಫೆ. ೩ ರಂದು ಶ್ವಾನಗಳಿಗೆ ಉಚಿತ ಸಾಮೂಹಿಕ ರೇಬಿಸ್ ಲಸಿಕಾ ಶಿಬಿರ* Saturday, 02 February 2013:   ಶಿವಮೊಗ್ಗ: ನಗರದ ಎಪಿಎಂಸಿ ಆವರಣದಲ್ಲಿರುವ ಪಶು ಆಸ್ಪತ್ರೆಯಲ್ಲಿ ಫೆ. ೩ ರಂದು ಕರ್ನಾಟಕ ಪಶು ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ನಾಯಿಗಳಿಗೆ ಉಚಿತ ಸಾಮೂಹಿಕ ರೇಬಿಸ್ ಲಸಿಕಾ ಶಿಬಿರ ಆಯೋಜಿಸಲಾಗಿದೆ.  ಈ ಲಸಿಕಾ ಶಿಬಿರಕ್ಕೆ ಅಂದು ಬೆಳಿಗ್ಗೆ ೧೦ ಗಂಟೆಗೆ ನಗರಸಭೆ ಅಧ್ಯಕ್ಷ ಚೆನ್ನಬಸಪ್ಪ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ. ಆರ್.ಆರ್.ರವೀಂದ್ರ,...

_ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net)_  *ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಕೂಲಿಕಾರ್ಮಿಕರು ಸಾವು* Sunday, 03 February 2013:   ಶಿವಮೊಗ್ಗ: ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಕೂಲಿಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.  ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಕೂಲಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕುಂಟುವಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಂತುಗದ್ದೆ ಗ್ರಾಮದ ನಿವಾಸಿ ಸತೀಶ್ (೪೪) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೆಲಸ ಮಾಡುವ ವೇಳೆ ಕಟ್ಟಡದ ಮೇಲಿಂದ ಬಿದ್ದು ಗಂಭೀರವಾಗಿ…

Pinterest • Catalogul de idei al întregii lumi
Caută